Bengaluru Cake Show: 4000 kg 20 ಅಡಿ ಎತ್ತರದ ಬೃಹತ್ Cake ಚರ್ಚ್ | Oneindia Kannada

2022-12-19 2

#BengaloreCakeShow #Bengaluru48thAnnualCakeShow #oneindiaknnada


ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಪ್ರಯುಕ್ತ '48ನೇ ವಾರ್ಷಿಕ ಕೇಕ್ ಪ್ರದರ್ಶನ' ನಡೆಯುತ್ತಿದೆ. ಸಕ್ಕರೆ, ಕೇಕ್ ಬಳಸಿ ನಾನಾ ಆಕೃತಿಗಳನ್ನು ಕೇಕ್‌ನಲ್ಲಿ ಪ್ರದರ್ಶನಕ್ಕಿಟಿದ್ದು, ಜನವರಿ 2 ರವರೆಗೆ ಕಣ್ತುಂಬಿಕೊಳ್ಳಲು ಅವಕಾಶ ಇದೆ..Like every year, this year the '48th Annual Cake Show' is happening in Bangalore for Christmas. Using sugar and cake, various figures are displayed on the cake and are allowed to be seen till January 2.